Advertisement
ಈ ನಡುವೆ ಮಕ್ಕಳೊಂದಿಗೆ ಶಹನವಾಜ್ ವಾಟ್ಸ್‌ಆ್ಯಪ್‌ನಲ್ಲಿ ಮಾಡುತ್ತಿದ್ದ ಚಾಟ್‌ಗಳು ಹೊರಬಿದ್ದಿವೆ. ನಮಾಜ್‌ಗೆ ಜಿಮ್ ಸಮಯ ಎಂದು ಆತ ಹೆಸರಿಟ್ಟಿದ್ದ. ನಮಾಜ್ ಮಾಡದ ಹುಡುಗರಿಗೆ ದೇವರು ಸಿಟ್ಟಾಗುತ್ತಿದ್ದಾನೆ ಎಂದು ಹೆದರಿಸುತ್ತಿದ್ದ. ನಮಾಜ್ ಮಾಡುವ ಮಕ್ಕಳನ್ನು ಗೇಮಿಂಗ್ ಆ್ಯಪ್‌ನಲ್ಲಿ ಗೆಲ್ಲಿಸುವ ಮೂಲಕ ಹಣ ಬರುವಂತೆ ಮಾಡುತ್ತಿದ್ದ. ಇದರಿಂದ ದಿನವೊಂದಕ್ಕೆ ಐದು ಬಾರಿ ಮಕ್ಕಳು ನಮಾಜ್ ಮಾಡಲು ಆರಂಭಿಸಿದ್ದು, ಅಪ್ಪನ ಮಾತನ್ನೇ ಧಿಕ್ಕರಿಸುವ ಮಟ್ಟಕ್ಕೆ ಬೆಳೆದಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. Advertisement
Conversion: ಆನ್‌ಲೈನ್ ಗೇಮಿಂಗ್- ಜಿಮ್ ಸಮಯ ಎಂದರೆ ನಮಾಜ್!
11:05 PM Jun 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.