Advertisement

ಒನ್‌ ಪ್ಲಸ್‌ ಮಾನಿಟರ್‌ ರಿಲೀಸ್‌; ಎರಡು ಮಾದರಿಗಳಲ್ಲಿ ಮಾರುಕಟ್ಟೆಗೆ

07:18 PM Dec 13, 2022 | Team Udayavani |

ದೇಶದ ಮೊಬೈಲ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿರುವ ಒನ್‌ಪ್ಲಸ್‌ ಕಂಪನಿಯು ಈಗ ಕಂಪ್ಯೂಟರ್‌ ಮಾನಿಟರ್‌ ಉತ್ಪಾದನೆ ಮಾಡುವ ಕ್ಷೇತ್ರಕ್ಕೆ ಕಾಲಿಟ್ಟಿದೆ.

Advertisement

ಒನ್‌ ಪ್ಲಸ್‌ ಮಾನಿಟರ್‌ ಎಕ್ಸ್‌ 27 ಮತ್ತು ಇ24 ಎಂಬ ಎರಡು ವಿಭಾಗಗಳಲ್ಲಿ ಅದು ಮಾರುಕಟ್ಟೆ ಪ್ರವೇಶ ಮಾಡಿದೆ. ಡಿ.15ರಿಂದ ಅವೆರಡರ ಮಾರಾಟ ಶುರುವಾಗಲಿದೆ.

ಎಕ್ಸ್‌ 27 ಮಾನಿಟರ್‌ ಬೆಲೆ 27, 999 ರೂ. ಎಂದು ನಿಗದಿಪಡಿಸಲಾಗಿದೆ.

ಎಕ್ಸ್‌27 27 ಇಂಚು ಸ್ಕ್ರೀನ್‌ ಹೊಂದಿದೆ. 2560×1440 ರೆಸೊಲ್ಯೂಷನ್‌, 165 ಹರ್ಟ್ಸ್ ಐಪಿಎಸ್‌ ಪ್ಯಾನೆಲ್‌ ಹೊಂದಿದೆ. ಇ24 ಮಾಡೆಲ್‌ 24 ಇಂಚು ಸ್ಕ್ರೀನ್‌, 1920×1080 ರೆಸೊಲ್ಯೂಷನ್‌, 75 ಹರ್ಟ್ಸ್ ಐಪಿಎಸ್‌ ಪ್ಯಾನೆಲ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next