Advertisement

ಒನ್‌ಪ್ಲಸ್‌ ಬಡ್ಸ್‌ ಜೆಡ್‌2 ಬಿಡುಗಡೆ; ವಿವಿಧ ಮೋಡ್‌ಗಳಿರುವ ಇಯರ್‌ಬಡ್‌

12:52 PM Dec 18, 2021 | Team Udayavani |

ಒನ್‌ಪ್ಲಸ್‌ ಸಂಸ್ಥೆಯು “ಒನ್‌ಪ್ಲಸ್‌ ಬಡ್ಸ್‌ ಜೆಡ್‌2′ ಹೆಸರಿನ ಬ್ಲೂಟೂತ್‌ ಇಯರ್‌ಬಡ್‌ ಅನ್ನು ವಿಶ್ವಾದ್ಯಂತ ಬಿಡುಗಡೆ ಮಾಡಿದೆ. ಈ ಇಯರ್‌ಬಡ್‌ನ‌ಲ್ಲಿ ಆ್ಯಕ್ಟಿವ್‌ ನಾಯ್ಸ ಕ್ಯಾನ್ಸಲೇಶನ್‌ ತಂತ್ರಜ್ಞಾನವಿದೆ. 11ಎಂಎಂ ಡೈನಮಿಕ್‌ ಡ್ರೈವರ್ಸ್‌ ಇರುವ ಈ ಇಯರ್‌ಬಡ್‌ನ‌ಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಯಿದೆ.

Advertisement

ಪ್ರೋ ಗೇಮಿಂಗ್‌ ಮೋಡ್‌, ಮೊಬೈಲ್‌ ಗೇಮಿಂಗ್‌ ಮೋಡ್‌, ಸಿನಿಮ್ಯಾಟಿಕ್‌ ಮೂವಿ ಮೋಡ್‌ನ‌ಂತಹ ಹಲವು ಮೂಡ್‌ಗಳಿಗೆ ತಕ್ಕಂತೆ ಇಯರ್‌ಬಡ್‌ ಅನ್ನು ಸೆಟ್‌ ಮಾಡಿಕೊಳ್ಳಬಹುದು.

ಇದರಲ್ಲಿ 40ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದ್ದು, 38 ತಾಸು ಬ್ಯಾಟರಿ ಕಾಯ್ದುಕೊಳ್ಳುವ ಸಾಮರ್ಥ್ಯವಿದೆ ಎಂದು ಸಂಸ್ಥೆ ಹೇಳಿದೆ. ಇದರ ಬೆಲೆ 7600 ರೂಪಾಯಿ.

ಇದನ್ನೂ ಓದಿ:ಬರಲಿದೆ ವಿಜಯ್ ಮಲ್ಯ ಗೆಲುವು ಮತ್ತು ಕಷ್ಟಗಳ ವೆಬ್ ಸರಣಿ

Advertisement

Udayavani is now on Telegram. Click here to join our channel and stay updated with the latest news.

Next