Advertisement

ಅಕ್ಟೋಬರ್ 13 ಕ್ಕೆ OnePlus 9RT ಬಿಡುಗಡೆ: ಇದರ ಬೆಲೆ ಎಷ್ಟು ಗೊತ್ತಾ ?

06:14 PM Oct 08, 2021 | Team Udayavani |

ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಗಳ ಹೊಸ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು ಅದರಂತೆ ಒನ್ ಪ್ಲಸ್ ಸರಣಿಯಲ್ಲಿ OnePlus 9RT ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧಸಿದ್ದು ಅಕ್ಟೋಬರ್ 13 ಕ್ಕೆ ಬಿಡುಗಡೆಗೊಳಿಸುವುದಾಗಿ ಕಂಪೆನಿ ತಿಳಿಸಿದೆ.

Advertisement

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಒನ್ ಪ್ಲಸ್ 9Rಗೆ ಮುಂದುವರಿದ ಆವೃತ್ತಿಯಾಗಿರಲಿದೆ ಬಿಡುಗಡೆಯಾಗಲಿದೆ.

ಒನ್ ಪ್ಲಸ್ 9RT ಬೆಲೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದಾಗ್ಯೂ ಇತ್ತೀಚಿನ ವರದಿಯು ಹೊಸ ಸ್ಮಾರ್ಟ್ ಫೋನ್ CNY 2000 (ಸರಿ ಸುಮಾರು ರೂ. 23,300) ಮತ್ತು CNY 3000 (ಸರಿಸುಮಾರು ರೂ. 34900) ನಡುವೆ ಲಭ್ಯವಿರುತ್ತದೆ ಎಂದು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next