Advertisement

ರಾಜಸ್ಥಾನ್ ರಾಯಲ್ಸ್ ಮಾಲೀಕರೊಬ್ಬರು ನನಗೆ ಕಪಾಳಮೋಕ್ಷ ಮಾಡಿದರು: ರಾಸ್ ಟೈಲರ್

10:38 PM Aug 13, 2022 | Team Udayavani |

ಹೊಸದಿಲ್ಲಿ: ನ್ಯೂಜಿಲ್ಯಾಂಡ್‌ನ‌ ಮಾಜಿ ಆಟಗಾರ ರಾಸ್‌ ಟಯ್ಲರ್‌ ಆಘಾತಕಾರಿ ಸಂಗತಿಯೊಂದನ್ನು ತನ್ನ ಹೊಸ ಆತ್ಮಚರಿತ್ರೆ “ರಾಸ್‌ ಟಯ್ಲರ್‌: ಬ್ಲ್ಯಾಕ್‌ ಆ್ಯನ್‌ ವೈಟ್‌’ ನಲ್ಲಿ ಬಹಿರಂಗಪಡಿಸಿದ್ದಾರೆ.

Advertisement

2011ರ ಐಪಿಎಲ್‌ ಋತು ವೇಳೆ ರಾಜಸ್ಥಾನ್‌ ರಾಯಲ್ಸ್‌ ಫ್ರಾಂಚೈಸಿಯ ಮಾಲಕರೊಬ್ಬರು ನನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೊಹಾಲಿಯಲ್ಲಿ ಕಿಂಗ್ಸ್ಇಲೆವೆನ್‌ ಪಂಜಾಬ್‌ (ಈಗ ಪಂಜಾಬ್ ಕಿಂಗ್ಸ್) ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಆನಂತರ ಫ್ರಾಂಚೈಸಿಯ ಮಾಲಕರು ನನಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next