Advertisement

ಸುರತ್ಕಲ್ : ನೀರು ತುಂಬಿದ್ದ ಬಕೆಟ್‌ಗೆ  ಬಿದ್ದು ಒಂದೂವರೆ ವರ್ಷದ ಮಗು ಸಾವು?

08:56 PM Jul 17, 2021 | Team Udayavani |

ಸುರತ್ಕಲ್:  ಆಟವಾಡುತ್ತಿದ್ದ ವೇಳೆ ಒಂದೂವರೆ ವರ್ಷದ ಮಗುವೊಂದು ನೀರು ತುಂಬಿದ ಬಕೆಟ್ ಒಳಗಡೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದಿದೆ ಎನ್ನಲಾಗಿದೆ.

Advertisement

ತಂದೆ ತಾಯಿ ಮನೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಲಗಿದ್ದ ಮಗು ಎಚ್ಚರಗೊಂಡು ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್‌ಗೆ ತಲೆ ಹಾಕಿ ಬಗ್ಗಿದ ಕಾರಣ ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ :ಗೋಡಂಬಿ ಕೊಡಿಸುವುದಾಗಿ 28 ಲಕ್ಷ ಎಗರಿಸಿದ ಕದೀಮರು

Advertisement

Udayavani is now on Telegram. Click here to join our channel and stay updated with the latest news.

Next