Advertisement

ಮಗನ ತೋಳಲ್ಲಿ ವೃದ್ಧ ತಾಯಿ!

02:47 AM Feb 10, 2021 | Team Udayavani |

ಮಂಗಳೂರು: ತಾಯಿ ತನ್ನ ಮಗುವನ್ನು ಎದೆಗವಚಿಕೊಂಡು ಹೋಗುವ ದೃಶ್ಯ ಸಾಮಾನ್ಯ. ಆದರೆ ಇಲ್ಲೊಬ್ಬ ಮಗ ತನ್ನ ವೃದ್ಧ ತಾಯಿಯನ್ನೇ ಮಗುವಿನಂತೆ ಎತ್ತಿಕೊಂಡು ಹೋಗುವ ದೃಶ್ಯಕ್ಕೆ ಮಂಗಳೂರು ನಗರ ಈ ದಿನ ಸಾಕ್ಷಿಯಾಯಿತು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಲೆಂದು ಅವರಿಬ್ಬರು ತರೀಕೆರೆಯಿಂದ ಬಂದಿದ್ದರು. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಮಗ ತಾಯಿಯನ್ನು ಎತ್ತಿಕೊಂಡು ಹೋಗುತ್ತಿದ್ದ ಶೈಲಿಯೇ ಅವರಿಬ್ಬರ ನಡುವಿನ ಮಮತೆಯನ್ನು ಸಾರಿಹೇಳುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next