Advertisement

ದಾಖಲೆ ಬರೆದ ಓಲಾ ಇ-ಸ್ಕೂಟರ್‌ : ಕೇವಲ ಎರಡೇ ದಿನದಲ್ಲಿ 1,100 ಕೋಟಿ ವ್ಯವಹಾರ

12:16 PM Sep 18, 2021 | Team Udayavani |

ಮುಂಬೈ: ಕೇವಲ ಎರಡೇ ದಿನಗಳಲ್ಲಿ ಓಲಾ ಇಲೆಕ್ಟ್ರಿಕ್‌ ಸಂಸ್ಥೆ 1,100 ಕೋಟಿ ರೂ. ಮೌಲ್ಯದ ಎಲೆಕ್ಟ್ರಿಕ್‌ ಸ್ಕೂಟರ್‌ ಗಳನ್ನು ಮಾರಿದೆ.

Advertisement

ಇಷ್ಟು ಬೃಹತ್‌ ಮೊತ್ತದ ವಹಿವಾಟು ಭಾರತದ ಇ- ಕಾಮರ್ಸ್‌ನ ಇತಿಹಾಸದಲ್ಲಿಯೇ ನೂತನ ದಾಖಲೆ ನಿರ್ಮಿಸಿದೆ. ಮೊದಲ ದಿನ 600 ಕೋಟಿ ರೂ., ಎರಡನೇ ದಿನ 500 ಕೋಟಿ ರೂ. ಸ್ಕೂಟರ್‌ ಗಳನ್ನು ಸಂಸ್ಥೆ ಮಾರಿದೆ.

ಓಲಾ ಎಸ್‌ 1 ಸ್ಕೂಟ ರ್‌ಗೆ 1 ಲಕ್ಷ ರೂ., ಎಸ್‌1 ಪ್ರೊಗೆ 1.30 ಲಕ್ಷ ರೂ. ನಿಗದಿಪಡಿಸಲಾಗಿತ್ತು. ಪ್ರಸ್ತುತ ಎರಡು ದಿನಗಳ ಮಾರಾಟಕ್ಕೆ ತೆರೆಬಿದ್ದಿದ್ದು, ನ.1ರಂದು 2ನೇ ಸುತ್ತಿನ ಮಾರಾಟವಿದೆ.

ಇದನ್ನೂ ಓದಿ :ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 35,662 ಕೋವಿಡ್ ಪ್ರಕರಣ ಪತ್ತೆ, 33,798 ಮಂದಿ ಚೇತರಿಕೆ

Advertisement

Udayavani is now on Telegram. Click here to join our channel and stay updated with the latest news.

Next