Advertisement

ಸಿಯೆರಾ ಲಿಯೋನ್ ನಲ್ಲಿ ಆಯಿಲ್ ಟ್ಯಾಂಕರ್ ಸ್ಫೋಟ: ಕನಿಷ್ಠ 84 ಸಾವು

03:51 PM Nov 06, 2021 | Team Udayavani |

ಫ್ರೀಟೌನ್: ಸಿಯೆರಾ ಲಿಯೋನ್‌ನ ರಾಜಧಾನಿಯ ಬಳಿ ತೈಲ ಟ್ಯಾಂಕರ್ ಸ್ಫೋಟಗೊಂಡು ಹಲವರು ಸಾವನ್ನಪ್ಪಿರುವ ಭೀಕರ ಅವಘಡ ಶನಿವಾರ ಸಂಭವಿಸಿದೆ.

Advertisement

ತೈಲ ಟ್ಯಾಂಕರ್ ಪಲ್ಟಿಯಾದ ನಂತರ ಸೋರಿಕೆಯಾಗುತ್ತಿರುವ ಇಂಧನವನ್ನು ಸಂಗ್ರಹಿಸಲು ದೊಡ್ಡ ಜನಸಮೂಹ ಜಮಾಯಿಸಿದಾಗ ಸ್ಫೋಟ ಸಂಭವಿಸಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ಕನಿಷ್ಠ 85 ಮಂದಿ ಸಾವನ್ನಪ್ಪಿದ್ದಾರೆ.

ಸಿಯೆರಾ ಲಿಯೋನ್ ಪಶ್ಚಿಮ ಆಫ್ರಿಕಾದ ಒಂದು ಪುಟ್ಟ ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next