Advertisement

2019ರ ಎನ್‌ಆರ್‌ಸಿಯೇ ಅಂತಿಮ

01:01 AM Sep 21, 2021 | Team Udayavani |

ಗುವಾಹಟಿ: 2019ರ ಆ.31ರಂದು ಪ್ರಕಟಿಸಿದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಹಿತಿಯೇ ಅಂತಿಮವಾದದ್ದು ಎಂದು ಅಸ್ಸಾಂನಲ್ಲಿರುವ ವಿದೇಶಿ ಗರ ನ್ಯಾಯಮಂಡಳಿ ಸೋಮವಾರ ಆದೇಶ ನೀಡಿದೆ.

Advertisement

ವ್ಯಕ್ತಿಯೊಬ್ಬನನ್ನು ಭಾರತೀಯ ಪ್ರಜೆ ಎಂದು ಘೋಷಣೆ ಮಾಡಿದ ಸಂದರ್ಭದಲ್ಲಿ ನ್ಯಾಯ ಮಂಡಳಿಯ ಸದಸ್ಯ ಶಿಶಿರ್‌ ದೇ, “2019ರ ಆ.31ರಂದು ಪ್ರಕಟಿಸಿದ ರಾಷ್ಟ್ರೀಯ ನಾಗರಿಕರ ನೋಂದ ಣಿಯೇ ಅಂತಿಮವಾದದ್ದು’ ಎಂದು ಹೇಳಿದ್ದಾರೆ.

ಗಮನಾರ್ಹ ಅಂಶವೆಂದರೆ ರಿಜಿಸ್ಟ್ರಾರ್‌ ಜನರಲ್‌ ಆಫ್ ಇಂಡಿಯಾ ಅದಕ್ಕೆ ಇನ್ನೂ ಅನುಮೋದನೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next