Advertisement

ನೊವಾಕ್‌ ಜೊಕೋವಿಕ್‌ ಪ್ಯಾರಿಸ್‌ ಕಿಂಗ್‌

01:22 AM Nov 04, 2019 | Sriram |

ಪ್ಯಾರಿಸ್‌: ನೊವಾಕ್‌ ಜೊಕೋವಿಕ್‌ “ಪ್ಯಾರಿಸ್‌ ಎಟಿಪಿ’ ಪಂದ್ಯಾವಳಿಯಲ್ಲಿ 5ನೇ ಸಲ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ.

Advertisement

ರವಿವಾರದ ಫೈನಲ್‌ನಲ್ಲಿ ಅವರು ಕೆನಡಾದ ಡೆನ್ನಿಸ್‌ ಶಪೊವಲೋವ್‌ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next