Advertisement
ಮಾಹಿತಿ ಮತ್ತು ತಂತ್ರಜ್ಞಾನ ಕೇಂದ್ರ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಮೂರೂ ಜಾಲತಾಣ ವೇದಿಕೆ ಗಳು ಭಾರತದಲ್ಲಿ ತಮ್ಮ ವೇದಿಕೆಗಳಲ್ಲಿ ಕಂಡುಬರುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ನಿರ್ಬಂಧ ಹೇರಬೇಕು ಮತ್ತು ಆಯಾ ತಾಣಗಳ ಮೂಲಕ ಅಂಥ ವಿಷಯಗಳು ಹಬ್ಬುತ್ತಿಲ್ಲವೆಂಬುದನ್ನು ಖಾತರಿಪಡಿಸಿಕೊಳ್ಳ ಬೇಕು. ಇಲ್ಲವಾದಲ್ಲಿ ಐಟಿ ಕಾಯ್ದೆ ಸೆಕ್ಷನ್ 79ರ ಅನ್ವಯ ಕ್ರಮ ಜರಗಿಸುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಅಂತರ್ಜಾಲ ಬಳಕೆ ಖಾತರಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
Advertisement
X , ಯೂಟ್ಯೂಬ್‌ಗ ನೋಟಿಸ್- ಸುರಕ್ಷಿತ, ವಿಶ್ವಾಸಾರ್ಹ ಅಂತರ್ಜಾಲ ಬಳಕೆ ಖಾತರಿಗೆ ಈ ಕ್ರಮ
12:37 AM Oct 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.