Advertisement

ನಥಿಂಗ್‌ ನೂತನ ಇಯರ್‌ ಬಡ್ಸ್‌ ಮಾರುಕಟ್ಟೆಗೆ

09:36 PM Oct 28, 2022 | Team Udayavani |

ನಥಿಂಗ್‌ ಕಂಪನಿಯು ತನ್ನ ಎರಡನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಹೊಸದಾಗಿ ವೈರ್‌ಲೆಸ್‌ ಇಯರ್‌ ಬಡ್ಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

Advertisement

ಈ ವರ್ಷದ ಆರಂಭದಲ್ಲಿ ಕಂಪನಿಯು ಸ್ಮಾರ್ಟ್‌ಫೋನ್‌ ನಥಿಂಗ್‌ ಪೋನ್‌(1) ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಪ್ರಸ್ತುತ ಕಂಪನಿಯು ಎರಡನೇ ವಿಧದ ಇಯರ್‌ ಬಡ್ಸ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಇದರ ಬೆಲೆಯು 8,499 ರೂ. ಆಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕರ್ಲ್ ಪೀ ಕಂಪನಿ ಇದನ್ನು ತಯಾರಿಸಿದೆ.

ಫ್ಲಿಪ್‌ಕಾರ್ಟ್‌ ಮತ್ತು ಮಿಂತ್ರಾ ಮೂಲಕ ನ.17ರಿಂದ ನಥಿಂಗ್‌ ಇಯರ್‌ ಸ್ಟಿಕ್‌ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next