Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮಂಡ್ಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುವಂತೆ ಸುಮಲತಾ ಕರೆದಿಲ್ಲ. ನಾನು ಕೂಡ ಪ್ರಚಾರಕ್ಕೆ ಹೋಗುವುದಿಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ನನ್ನ ಭಾವಮೈದ ಸ್ಪರ್ಧೆ ಮಾಡುತ್ತಿದ್ದರೂ ಅಲ್ಲಿಗೂ ಪ್ರಚಾರಕ್ಕೆ ಹೋಗಲ್ಲ. ಮಧು ಬಂಗಾರಪ್ಪ ಅವರೂ, ಪ್ರಚಾರಕ್ಕೆ ಬನ್ನಿ ಎಂದು ಕರೆಯುವುದಿಲ್ಲ. ಆದರೆ, ತಮ್ಮನ ಪರ ನನ್ನ ಪತ್ನಿ ಪ್ರಚಾರಕ್ಕೆ ಹೋಗಬಹುದು’ ಎಂದರು. Advertisement
ಯಾರ ಪರವೂ ಪ್ರಚಾರಕ್ಕೆ ಹೋಗಲ್ಲ
11:18 PM Mar 24, 2019 | Team Udayavani |