Advertisement

ವನಿತಾ ಚಾಲೆಂಜರ್‌ ಕ್ರಿಕೆಟ್‌ ಸರಣಿ: ಮಂಧನಾ, ಶಫಾಲಿ, ಕೌರ್‌ ಗೈರು

10:47 PM Nov 27, 2021 | Team Udayavani |

ವಿಜಯವಾಡ: ಮುಂದಿನ ಶನಿವಾರ ಇಲ್ಲಿ ಆರಂಭವಾಗಲಿರುವ ವನಿತಾ ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಸರಣಿಯಿಂದ ತಾರಾ ಆಟಗಾರ್ತಿಯರನೇಕರು ಹೊರಗುಳಿಯಲಿದ್ದಾರೆ.

Advertisement

ಸ್ಮತಿ ಮಂಧನಾ, ಶಫಾಲಿ ವರ್ಮ, ಕೌರ್‌, ಜೆಮಿಮಾ ರೋಡ್ರಿಗಸ್‌ ಇವರಲ್ಲಿ ಪ್ರಮುಖರು.

ಸರಣಿಯಲ್ಲಿ 4 ತಂಡಗಳು ಪಾಲ್ಗೊಳ್ಳಲಿವೆ. ಇಂಡಿಯಾ “ಎ’ ತಂಡಕ್ಕೆ ಸ್ನೇಹ್‌ ರಾಣಾ, ಇಂಡಿಯಾ “ಬಿ’ ತಂಡಕ್ಕೆ ತನಿಯಾ ಭಾಟಿಯಾ, ಇಂಡಿಯಾ “ಸಿ’ ತಂಡಕ್ಕೆ ಶಿಖಾ ಪಾಂಡೆ, ಇಂಡಿಯಾ “ಡಿ’ ತಂಡಕ್ಕೆ ಪೂಜಾ ವಸ್ತ್ರಾಕರ್‌ ನಾಯಕಿ ಆಗಿದ್ದಾರೆ.

ಇದನ್ನೂ ಓದಿ:ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next