Advertisement

Qatar: ನೌಕಾಪಡೆ ಯೋಧರ ಬಿಡುಗಡೆಯಲ್ಲಿ ಪಾತ್ರವಿಲ್ಲ: ಶಾರುಖ್‌

12:06 AM Feb 14, 2024 | Pranav MS |

ನವದೆಹಲಿ: ಬೇಹುಗಾರಿಕೆ ಆರೋಪಡಿಯಲ್ಲಿ ಬಂಧನಕ್ಕೀಡಾಗಿದ್ದ ಭಾರತೀಯ ನೌಕಾ­ಪಡೆಯ ಎಂಟು ಯೋಧರ ಬಿಡುಗಡೆಯಲ್ಲಿ ತನ್ನ ಪಾತ್ರವೇನಿಲ್ಲ ಎಂದು ಬಾಲಿವುಡ್‌ ನಟ ಶಾರುಖ್‌ ಖಾನ್‌ ಹೇಳಿ­ದ್ದಾರೆ. ಅವರ ಬಿಡು­ಗಡೆಯಲ್ಲಿ ತಮ್ಮ ಪಾತ್ರದ ಬಗ್ಗೆ ಇರುವ ಮಾಹಿತಿಗಳೆಲ್ಲವೂ ಸತ್ಯಕ್ಕೆ ದೂರ­ವಾಗಿರುವ ವಿಚಾರ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

ಇದಕ್ಕಿಂತ ಮೊದಲು ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣಿಯನ್‌ ಸ್ವಾಮಿ ಅವರು ಟ್ವೀಟ್‌ ಮಾಡಿ ನಿವೃತ್ತ ಯೋಧರ ಬಿಡುಗಡೆಯಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next