Advertisement
ಅಂಬರೀಶ್ ಅವರು ಬಂದು, ಟೀಸರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಜನಪ್ರಿಯ ಹಾಡಾದ “ರೋಮಿಯೋ ಪ್ರೇಮಿಯೋ …’ ಹಾಡಿಗೆ ಅವರು ಹೆಜ್ಜೆ ಹಾಕಬೇಕೆಂದು ಚಿತ್ರತಂಡದವರು ಆಸೆಪಟ್ಟಾಗ, ಅಂಬರೀಶ್ ಅವರು ಮಾಲಾಶ್ರೀ ಮತ್ತು ಅನುಶ್ರೀ ಅವರ ಜೊತೆಗೆ ಹೆಜ್ಜೆ ಹಾಕಿದರು.
Advertisement
ನಾನ್ ಒಂಥರಾ, ನಾ ನಿನ್ ತರ ಅಲ್ಲ
10:27 AM Nov 15, 2017 | |
Advertisement
Udayavani is now on Telegram. Click here to join our channel and stay updated with the latest news.