Advertisement

S1EP- 254: ಈ ಬಗ್ಗೆ ಮಾತಾಡೋ ಧೈರ್ಯ ಯಾರಿಗೂ ಬರಲಿಲ್ಲ !

04:09 PM Jun 25, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 254:  ಈ ಬಗ್ಗೆ ಮಾತಾಡೋ ಧೈರ್ಯ ಯಾರಿಗೂ ಬರಲಿಲ್ಲ ! |No one dared talk about this!
 
ಚೀನಾ ದೇಶದಲ್ಲಿ ಬೌದ್ಧ ಧರ್ಮ ಪ್ರಚಾರ ಮಾಡಿದವರನ್ನು ಬೋಧಿ ಧರ್ಮ ಅಂತ ಕರೀತಾರೆ. ತನ್ನ ದೇಹ ಅವಸಾನದ ನಂತ್ರ ತನ್ನ ಉತ್ತರಾಧಿಕಾರಿಗೆ ತಾನು ಹಾಕಿಕೊಳ್ಳುವ ಅಂಗಿ ಮತ್ತು ಭಿಕ್ಷಾಪಾತ್ರೆಯನ್ನು ನೀಡುವುದು ಒಂದು ಪದ್ಧತಿಯಾಯ್ತು. ಮುಂದುವರಿಯುವ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next