Advertisement
ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ, ಕಳೆದೈದು ವರ್ಷಗಳಲ್ಲಿ ಕನಿಷ್ಠ ಠೇವಣಿ ನಿರ್ವಹಿಸದ ಗ್ರಾಹಕರಿಂದ ಬ್ಯಾಂಕ್‌ಗಳು 8,500 ಕೋಟಿ ರೂ. ದಂಡ ಸಂಗ್ರಹದ ವಿಷಯ ಪ್ರಸ್ತಾಪವಾದಾಗ ನಿರ್ಮಲಾ, ನಿರ್ದಿಷ್ಟ ಠೇವಣಿ ಕಾಯ್ದಿರಿಸ ಲೇಬೇಕಾದ ಖಾತೆ ಹೊಂದಿರುವವರಿಗಷ್ಟೇ ಈ ನಿಯಮ. ಜನಧನ, ಸಾಮಾನ್ಯ ಉಳಿತಾಯ ಖಾತೆಗಳಿಗಲ್ಲ ಎಂದಿದ್ದಾರೆ. Advertisement
Jan Dhan ಕನಿಷ್ಠ ಠೇವಣಿ ಅಗತ್ಯವಿಲ್ಲ: ಸಚಿವೆ ನಿರ್ಮಲಾ
11:37 PM Aug 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.