Advertisement

S1EP- 269: ಇಲ್ಲಿ ಯಾವುದೇ ರೀತಿಯ ಆಡಂಬರ, ಕೀರ್ತಿ ಬೇಡ !

02:27 PM Aug 18, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 269: ಇಲ್ಲಿ ಯಾವುದೇ ರೀತಿಯ ಆಡಂಬರ, ಕೀರ್ತಿ ಬೇಡ! |No glory here
 
ಒಂದೂರಿನ ರಾಜನಿಗೆ ಒಬ್ಬ ಸಾರಥಿ ಇದ್ದ.ಆತನಿಗೆ ವಯಸ್ಸಾಯ್ತು. ವೃದ್ಧಾಪ್ಯದಿಂದ ಕೈ ಕಾಲುಗಳ ಶಕ್ತಿ ಕುಂದಿತು. ಕಣ್ಣು ಮಂಜಾಯ್ತು. ಆತ ರಾಜನಲ್ಲಿಗೆ ಹೋಗಿ ಹೀಗಂದ. ಏನಂದ ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next