Advertisement
ಆಗ ಅಂತಹ ವಿಭಾಗಕ್ಕೆ ಅನ್ವಯವಾಗುವ ವಿಭಾಗದಲ್ಲಿ ಕಡಿಮೆ ತೆರಿಗೆ ಅನ್ವಯವಾಗುತ್ತದೆ ಎಂದು ಸೂಚನೆ ನೀಡಿದೆ. ಹೆಚ್ಚು ವಹಿವಾಟು ಹೊಂದಿರುವವರ ಮೇಲೆ ಬಜೆಟ್‌ನಲ್ಲಿ ಮೇಲೆರಿಗೆ ವಿಧಿಸಲಾಗಿದ್ದು, ಇದರಿಂದಾಗಿ ಶೇ.40ರಷ್ಟು ವಿದೇಶಿ ಹೂಡಿಕೆದಾರರು ಈ ವಿಭಾಗಕ್ಕೆ ಒಳಪಡುತ್ತಾರೆ. ಹೀಗಾಗಿ ಮೇಲೆ¤ರಿಗೆ ತಪ್ಪಿಸಿಕೊಳ್ಳಲು ಈ ಹೂಡಿಕೆದಾರರು ಕಳೆದ ಕೆಲವು ದಿನಗಳಿಂದ ಹೂಡಿಕೆ ಹಿಂಪಡೆಯುತ್ತಿದ್ದರು. ಇದು ಮಾರುಕಟ್ಟೆ ಭಾರಿ ಕುಸಿತಕ್ಕೆ ಕಾರಣವಾಗಿದೆ. Advertisement
ವಿದೇಶಿ ಹೂಡಿಕೆದಾರರನ್ನು ಟಾರ್ಗೆಟ್ ಮಾಡಿಲ್ಲ
12:28 AM Jul 10, 2019 | mahesh |
Advertisement
Udayavani is now on Telegram. Click here to join our channel and stay updated with the latest news.