Advertisement

ಏಷ್ಯಾದಲ್ಲಿ ನಂ.1: ಹಾಕಿ ಕೋಚ್‌ ಫುಲ್ಟನ್‌

11:58 PM May 16, 2023 | Team Udayavani |

ಹೊಸದಿಲ್ಲಿ: ಭಾರತೀಯ ಹಾಕಿ ತಂಡವನ್ನು ಏಷ್ಯಾದಲ್ಲಿ ನಂಬರ್‌ ವನ್‌ ಸ್ಥಾನಕ್ಕೆ ಏರಿಸುವುದು ತನ್ನ ಮೊದಲ ಗುರಿ, ಅನಂತರದ್ದು ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಗಳಿಸುವುದಾಗಿದೆ ಎಂಬುದಾಗಿ ನೂತನ ಕೋಚ್‌, ದಕ್ಷಿಣ ಆಫ್ರಿಕಾದ ಕ್ರೆಗ್‌ ಫ‌ುಲ್ಟನ್‌ ಹೇಳಿದ್ದಾರೆ.

Advertisement

ಕ್ರೆಗ್‌ ಫ‌ುಲ್ಟನ್‌ ಎರಡು ವಾರಗಳ ಹಿಂದಷ್ಟೇ ಭಾರತೀಯ ಹಾಕಿ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next