Advertisement
ಲಾಲು ನಾಲಿಗೆ ಹರಿಬಿಟ್ಟು ರಾಜ್ಯದ ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಜೆಡಿಯು ಮತ್ತು ಬಿಜೆಪಿ ನಾಯಕರು ಕಿಡಿಯಾಗಿದ್ದಾರೆ. ಲಾಲುಗೆ ದೈಹಿಕ ಆರೋಗ್ಯ ಹದಗೆಟ್ಟಿದೆ ಎಂಬುದು ತಿಳಿದಿತ್ತು. ಈ ಹೇಳಿಕೆ ನೀಡುವ ಮೂಲಕ ಅವರ ಬುದ್ಧಿಯೂ ರೋಗಗ್ರಸ್ತವಾಗಿದೆ ಎಂಬುದು ಸಾಬೀತಾಗಿದೆ ಎಂದು ಡಿಸಿಎಂ ಸಾಮ್ರಾಟ್ ಚೌಧರಿ ಚಾಟಿ ಬೀಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಯು ಸರ್ಕಾರ ” ಮಹಿಳಾ ಸಂವಾದ ಯಾತ್ರೆ’ ಆಯೋಜಿಸಿದೆ. Advertisement
Patna: ಕಣ್ಣು ತಂಪಾಗಿಸಲು ನಿತೀಶ್ ಮಹಿಳಾ ಸಂವಾದ ಯಾತ್ರೆ… ಲಾಲು ವಿವಾದ !
09:09 PM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.