Advertisement

Nitesh Rane; ಅನ್ಯ ಧರ್ಮೀಯರ ಜತೆ ವಹಿವಾಟು ಬೇಡ

01:17 AM Sep 16, 2024 | Team Udayavani |

ಮುಂಬಯಿ: ಹಿಂದೂಗಳು ಸ್ವಧರ್ಮದವರೊಂದಿಗೆ ಮಾತ್ರ ಆಸ್ತಿ ವ್ಯವಹಾರ ನಡೆಸಬೇಕು. ಇತರ ಧರ್ಮದವರ ಜತೆಗೆ ವ್ಯವಹಾರ ನಡೆಸಬಾರದು ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್‌ ರಾಣೆ ಹೇಳಿದ್ದಾರೆ. ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳು ಅನ್ಯ ಧರ್ಮೀಯ ರೊಂದಿಗೆ ವ್ಯವಹಾರ ಮಾಡಬಾರದು ಹಾಗೂ ವ್ಯವಹಾರಕ್ಕೂ ಮುನ್ನ ಅವರ ಆಧಾರ್‌ ಪರಿಶೀಲಿಸಬೇಕು’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next