Advertisement
ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಜಕಾರ್ತಾದಲ್ಲಿ ಆಯೋಜಿಸಿದ್ದ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ 2019 ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ನ.18 ರಂದು ನಡೆದ ಫೈನಲ್ ನಲ್ಲಿ ನಿಶಾ ಮಿಸ್ ಇಂಡಿಯಾ ಕಿರೀಟ ಧರಿದ್ದಾರೆ. ದೇಶದ ವಿವಿಧೆಡೆಯಿಂದ 30 ಜನ ಮಾಡೆಲ್ ಗಳು ಭಾಗವಹಿಸಿದ್ದರು. ಕರ್ನಾಟಕದಿಂದ ಸ್ಪರ್ಧಿಸಿದ್ದ ನಿಶಾ ಏಕೈಕ ಬೆಡಗಿ.
Advertisement
ಮಿಸ್ ಇಂಡಿಯಾ ಗೆದ್ದ ಬೀದರ್ ನ ಬೆಡಗಿ ನಿಶಾ ತಾಳಂಪಳ್ಳಿ
09:53 AM Nov 20, 2019 | keerthan |