Advertisement

ಇಂಡಿಯನ್ ಐಡಲ್ ನಲ್ಲಿ ಮಿಂಚುತ್ತಿರುವ ಕನ್ನಡದ ಹುಡುಗ “ನಿಹಾಲ್ ತಾವ್ರೊ”

06:50 PM Mar 26, 2021 | Team Udayavani |
ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಫೈನಲ್ ಹಂತದವರೆಗೂ ತಲುಪಿದ್ದ ಮೂಡುಬಿದಿರೆ ಪ್ರತಿಭೆ ನಿಹಾಲ್ ತಾವ್ರೊ. ಈ ಕನ್ನಡದ ಪ್ರತಿಭೆ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಿಂದಿಯಲ್ಲಿ ಪ್ರಸಾರವಾಗುವ ‘ಇಂಡಿಯನ್ ಐಡಲ್’ ಕಾರ್ಯಕ್ರಮದಲ್ಲಿ ನಿಹಾಲ್ ಮಿಂಚಿದ್ದಾರೆ. ಟಾಪ್ ಟೆನ್ ಸ್ಪರ್ಧಿಯಾಗಿ ಕನ್ನಡಿಗ ಕಲಾವಿದ ನಿಹಾಲ್ .
Advertisement

Udayavani is now on Telegram. Click here to join our channel and stay updated with the latest news.

Next