Advertisement

ಕೆನಡಿಯನ್‌ ಮಾಸ್ಟರ್’ಟೆನಿಸ್‌: ಕ್ವಾರ್ಟರ್‌ ಫೈನಲ್‌ ಗೆ ನಿಕ್‌ ಕಿರ್ಗಿಯೋಸ್‌

11:11 PM Aug 12, 2022 | Team Udayavani |

ಮಾಂಟ್ರಿಯಲ್‌: ತಮ್ಮದೇ ದೇಶದ ಅಲೆಕ್ಸ್‌ ಡಿ ಮಿನೌರ್‌ ಅವರನ್ನು ಮಣಿಸಿದ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ “ಕೆನಡಿಯನ್‌ ಮಾಸ್ಟರ್’ ಟೆನಿಸ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

Advertisement

ವಿಶ್ವದ ನಂಬರ್‌ ವನ್‌ ಟೆನಿಸಿಗ ಡ್ಯಾನಿಲ್‌ ಮೆಡ್ವೆಡೇವ್‌ ಅವರನ್ನು 3 ಸೆಟ್‌ಗಳ ಹೋರಾಟದಲ್ಲಿ ಪರಾಭವಗೊಳಿಸಿದ ಒಂದೇ ದಿನದಲ್ಲಿ ಕಿರ್ಗಿಯೋಸ್‌ ಈ ಫ‌ಲಿತಾಂಶ ದಾಖಲಿಸಿದರು.

ಅಂತರ 6-2, 6-3. ಕಿರ್ಗಿಯೋಸ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಪೋಲೆಂಡ್‌ನ‌ ಹ್ಯೂಬರ್ಟ್‌ ಹುರ್ಕಾಝ್. ಅವರು ಸ್ಪೇನ್‌ನ ಆಲ್ಬರ್ಟ್‌ ರಮೋಸ್‌ ವಿನೋಲಸ್‌ ವಿರುದ್ಧ ರೋಚಕ ಜಯ ಒಲಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next