Advertisement

NIA ಪ್ರವೀಣ್‌ ನೆಟ್ಟಾರು ಪ್ರಕರಣ: ಆರೋಪಿಗಳ ಸುಳಿವಿಗೆ 2 ಲ.ರೂ. ಬಹುಮಾನ

12:46 AM Oct 28, 2023 | Team Udayavani |

ಸುಳ್ಯ: ಬಿಜೆಪಿ ಮುಖಂಡ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಮೂವರು ಆರೋಪಿಗಳ ಸುಳಿವು ನೀಡಿದವರಿಗೆ ತಲಾ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

Advertisement

2022ರ ಜುಲೈ 26ರಂದು ಪ್ರವೀಣ್‌ ಹತ್ಯೆ ಯಾಗಿದ್ದು, ಆರೋಪಿ ನಂಬರ್‌ 23 ಆಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷಾದ್‌ (32), ಸೋಮವಾರಪೇಟೆಯ ಕಲಕಂದೂರು
ಅಬ್ದುಲ್‌ ರಹಿಮಾನ್‌ (36) ಮತ್ತು ಅಬ್ದುಲ್‌ ನಾಸಿರ್‌ (41) ತಲೆಮರೆಸಿ ಕೊಂಡಿರುವವರು.

 

Advertisement

Udayavani is now on Telegram. Click here to join our channel and stay updated with the latest news.

Next