Advertisement

5 ತಿಂಗಳ ಹಿಂದೆ ಯುವತಿ ಜೊತೆ ವಿವಾಹವಾಗಿದ್ದ 45 ವರ್ಷದ ಶಂಕರಪ್ಪ ಆತ್ಮಹತ್ಯೆ

06:16 PM Mar 29, 2022 | Team Udayavani |
ಐದು ತಿಂಗಳ ಹಿಂದೆ 25 ವರ್ಷದ ಯುವತಿ ಮೇಘನಾ ಜೊತೆ ಮದುವೆಯಾಗಿ ಭಾರಿ ಸುದ್ದಿಯಾಗಿದ್ದ 45 ವರ್ಷದ ಶಂಕರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...ಘಟನಾ ಸ್ಥಳದಲ್ಲಿ ಡೆತ್ ನೋಟ್ ಕೂಡಾ ಪತ್ತೆಯಾಗಿದೆ...
Advertisement

Udayavani is now on Telegram. Click here to join our channel and stay updated with the latest news.

Next