Advertisement

ನ್ಯೂಯಾರ್ಕ್‌ನಲ್ಲೊಂದು ಮಾದಕ ವಸ್ತು ಮಾರಾಟ ಮಳಿಗೆ! ಇದು ಸರ್ಕಾರದಿಂದಲೇ ಪರವಾನಗಿ ಹೊಂದಿರುವ ಮೊದಲ ಮಳಿಗೆ

06:46 PM Dec 30, 2022 | Team Udayavani |

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮರಿಜುವಾನಾ ಎಂಬ ಮಾದಕ ವಸ್ತು ಮಾರಾಟ ಮಾಡುವ ಮಳಿಗೆ ಆರಂಭವಾಗಿದೆ. ಅಂದ ಹಾಗೆ ಇದು ಸರ್ಕಾರದಿಂದಲೇ ಪರವಾನಗಿ ಹೊಂದಿರುವ ಮೊದಲ ಮಳಿಗೆ.

Advertisement

ನ್ಯೂಯಾರ್ಕ್‌ ನಗರದ ಈಸ್ಟ್‌ ವಿಲೇಜ್‌ ಎಂಬಲ್ಲಿ ಅದನ್ನು ತೆರೆಯಲಾಗಿದೆ. ಹೌಸಿಂಗ್‌ ವರ್ಕ್ಸ್ ಎಂಬ ಎನ್‌ಜಿಒ ಅದರ ನೇತೃತ್ವ ವಹಿಸಿಕೊಂಡಿದೆ. 2021ರ ಮಾರ್ಚ್‌ನಲ್ಲಿ ಮರಿಜುವಾನಾ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಸರಿಯಾಗಿ ಒಂದು ವರ್ಷದ ಬಳಿಕ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ಮಳಿಗೆಯನ್ನು ಶುರು ಮಾಡಲಾಗಿದೆ.

ಇದರ ಜತೆಗೆ ಮಾರಾಟ ಕೇಂದ್ರ ಶುರು ಮಾಡುವ ನಿಟ್ಟಿನಲ್ಲಿ ಪರವಾನಗಿಯ ಜತೆಗೆ ಸಾಲ ನೀಡುವ ಬಗ್ಗೆಯೂ ವಾಗ್ಧಾನ ಮಾಡಲಾಗಿತ್ತು.

ಇದನ್ನೂ ಓದಿ: ಕೋರ್ಟ್ ಆವರಣದಲ್ಲೇ ಕರ್ತವ್ಯ ನಿರತ ಪೊಲೀಸ್ ಕಾನ್ಸ್ ಟೇಬಲ್ ನೇಣಿಗೆ ಶರಣು

Advertisement

Udayavani is now on Telegram. Click here to join our channel and stay updated with the latest news.

Next