Advertisement

ನ್ಯೂಯಾರ್ಕ್‌: ಅಮೆರಿಕ ಚಂಡಮಾರುತ: 34 ಮಂದಿ ಸಾವು

02:23 AM Dec 27, 2022 | Team Udayavani |

ನ್ಯೂಯಾರ್ಕ್‌: ಅಮೆರಿಕದಲ್ಲಿ ಬಾಂಬ್‌ ಚಂಡ ಮಾರುತದ ಅಟ್ಟಾಹಾಸ ಮುಂದುವರಿದಿದ್ದು, ಸೋಮವಾರ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ.

Advertisement

ಅಮೆರಿಕದಲ್ಲಿ ನೂರಾರು ಮನೆಗಳು, ವಾಹನ ಗಳು ಹಿಮದಿಂದ ತುಂಬಿವೆ. ಹಲವು ನಗರಗಳಲ್ಲಿ ವಿದ್ಯುತ್‌ ಸರಬ ರಾಜು ಸ್ಥಗಿತವಾಗಿದೆ. ವಿಮಾನ ಸಂಚಾರ ರದ್ದು ಗೊಂಡಿದೆ.

ಜಪಾನ್‌ನಲ್ಲಿ 17 ಸಾವು: ಜಪಾನ್‌ನಲ್ಲಿ ಭಾರೀ ಹಿಮದಿಂದ 17 ಮಂದಿ ಅಸುನೀಗಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಮದಿಂದ ನೂರಾರು ಮನೆಗಳ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ರಸ್ತೆಯಲ್ಲಿ ಭಾರೀ ಹಿಮ ಸಂಗ್ರಹವಾಗಿರುವ ಕಾರಣ ಹೆದ್ದಾರಿ ಗಳಲ್ಲಿ ನೂರಾರು ವಾಹನಗಳು ನಿಂತಿವೆ. ಇದರಿಂದ ಸರಕು ಸರಬರಾಜು ಮೇಲೆ ಪರಿಣಾಮ ಬೀರಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next