Advertisement

ಯಮಹಾದಿಂದ ಎಫ್ಜೆಡ್‌ಎಸ್‌ ಬೈಕ್‌ ಬಿಡುಗಡೆ; ಹಲವು ತಾಂತ್ರಿಕ ಆಕರ್ಷಣೆಗಳು

06:13 PM Feb 19, 2023 | Team Udayavani |

ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಯಮಾಹಾ ಮೋಟಾರ್‌ (ಐವೈಎಂ) ಪ್ರ„.ಲಿ. ಹೊಸ ಮಾದರಿಯ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಎಫ್ಜೆಡ್‌ಎಸ್‌-ಎಫ್ಐ ವಿ4 ಡೀಲಕ್ಸ್‌ , ಎಫ್‌ಜೆಡ್‌-ಎಕ್ಸ್‌, ಎಂಟಿ-15 ವಿ2 ಡೀಲಕ್ಸ್‌ ಮತ್ತು ಆರ್‌15ಎಂ ಬಿಡುಗಡೆಯಾದ ಬೈಕ್‌ಗಳು. ಬೈಕಿಂಗ್‌ ಉತ್ಸಾಹಿಗಳಿಗೆ ಉತ್ಸಾಹಕರ ಮತ್ತು ರೋಮಾಂಚಕ ರೈಡ್‌ ಅನುಭವದ ಭರವಸೆಯನ್ನು ಯಮಾಹ ಬಿಡುಗಡೆ ಮಾಡಿದೆ.

ಎಫ್ಜೆಡ್‌ಎಸ್‌-ಎಫ್ಐ ವಿ4 ಡಿಲಕ್ಸ್‌ , ಎಂಟಿ-15 ವಿ2 ಡಿಲಕ್ಸ್‌ ಮಾದರಿಗಳು ಯಮಾಹಾ ಆರ್‌15ಎಂ ಮತ್ತು ಆರ್‌15ವಿ4ಗಳೊಂದಿಗೆ ಈಗ ಟ್ರಾಕ್ಷನ್‌ ಕಂಟ್ರೋಲ್‌ ಸಿಸ್ಟಂ(ಟಿಸಿಎಸ್‌) ಅನ್ನು ಸ್ಟಾಂಡರ್ಡ್‌ ಫೀಚರ್‌ ಆಗಿ ಹೊಂದಿವೆ.

ಅವುಗಳ ಬೆಲೆ ನವದೆಹಲಿಯಲ್ಲಿ ಎಕ್ಸ್‌ ಶೋರೂಮ್‌ 1.27 ಲಕ್ಷ ರೂ.ಗಳಿಂದ 1.68 ಲಕ್ಷ ರೂ.ಗಳ ವರೆಗೆ ಇರಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next