Advertisement

ಎಸ್‌ಎಸ್ ಸಿನಲ್ಲಿ ಜೂ. ಎಂಜಿನಿಯರ್‌ ಹುದ್ದೆ

12:46 AM Sep 02, 2019 | Sriram |

ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ನಲ್ಲಿ ಜೂ.ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಸೆ.12 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ https://ssc.nic.in/ಸಂಪರ್ಕಿಸಬಹುದು.

Advertisement

2. ಬಿಬಿಎಂಪಿಯಲ್ಲಿ ವಿವಿಧ ಹುದ್ದೆಗಳು
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 400 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಸೆ. 10ರ ಒಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ bbmp.gov.in ಸಂಪರ್ಕಿಸಬಹುದು.

3. ಎನ್‌ಎಎಲ್‌ನಲ್ಲಿ ವಿಜ್ಞಾನಿಗಳ ಹುದ್ದೆ
ನ್ಯಾಶನಲ್‌ ಏರೋ ಸ್ಪೇಶ್‌ ಲ್ಯಾಬೋರೇಟರ್ನಲ್ಲಿ ವಿಜ್ಞಾನಿ, ಜೂನಿಯರ್‌ ವಿಜ್ಞಾನಿಗಳ 11 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕವು ಅರ್ಜಿ ಸಲ್ಲಿ ಸಬಹುದಾಗಿದ್ದು ಕೊನೆಯ ದಿನಾಂಕ ಸೆ.16. ಮಾಹಿತಿಗಾಗಿ ಎನ್‌ಐಎ ವೆಬ್‌ಸೈಟ್‌ನ್ನು ಸಂಪರ್ಕಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next