Advertisement

ಲ್ಯಾಂಡ್‌ ರೋವರ್‌ ಡಿಫೆಂಡರ್‌ ಹೊಸ ಎಡಿಷನ್‌; ಹಸಿರು ಬಣ್ಣದ ವಿಶೇಷ ಕಾರು

09:13 PM Sep 19, 2022 | Team Udayavani |

ಲ್ಯಾಂಡ್‌ರೋವರ್‌ ಸಂಸ್ಥೆ ಸ್ಥಾಪನೆಯಾಗಿ 75 ವರ್ಷಗಳು ಕಳೆದಿದ್ದು, ಅದೇ ಹಿನ್ನೆಲೆ ಸಂಸ್ಥೆ ಡಿಫೆಂಡರ್‌ ಎಸ್‌ಯುವಿ ಕಾರಿನ ಹೊಸ ಲಿಮಿಟೆಡ್‌ ಎಡಿಷನ್‌ ಬಿಡುಗಡೆ ಮಾಡಿದೆ.

Advertisement

75ನೇ ಎಡಿಷನ್‌ ಎನ್ನುವ ಹೆಸರಿನಲ್ಲೇ ಕಾರನ್ನು ಅನಾವರಣ ಮಾಡಲಾಗಿದೆ. ವಿಶೇಷವಾಗಿ ಈ ಕಾರು ಹಸಿರು ಬಣ್ಣದಲ್ಲಿ ಬರಲಿದೆ. ಕಾರಿಗೆ ಸರಿ ಹೊಂದುವಂತೆ 20 ಇಂಚಿನ ಅಲಾಯ್‌ ವೀಲ್‌ಗ‌ಳಿದ್ದು, ಅವುಗಳೂ ಕೂಡ ಹಸಿರು ಬಣ್ಣದಲ್ಲೇ ಇದೆ.

3ಡಿ ಕ್ಯಾಮೆರಾ ಸೇರಿ ಅನೇಕ ವಿಶೇಷತೆಗಳು ಈ ಕಾರಿನಲ್ಲಿವೆ. ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next