Advertisement

ಫ್ರಾನ್ಸ್‌ನಲ್ಲಿ ಹೊಸ ರೂಪಾಂತರಿ “ಐಎಚ್‌ಯು’ಪತ್ತೆ !

08:35 PM Jan 04, 2022 | Team Udayavani |

ನವದೆಹಲಿ: ಕ್ಷಿಪ್ರವಾಗಿ ಹಬ್ಬುವಂತಹ ಒಮಿಕ್ರಾನ್‌ ರೂಪಾಂತರಿಯು ಜಗದಗಲ ವ್ಯಾಪಿಸುತ್ತಿರುವಂತೆಯೇ, ಕೊರೊನಾ ವೈರಸ್‌ ಮತ್ತೂಂದು “ರೂಪ’ ಪಡೆದಿರುವುದು ಬೆಳಕಿಗೆ ಬಂದಿದೆ!

Advertisement

ಸೋಂಕಿನ ಹೊಸ ರೂಪಾಂತರಿಯಾದ “ಐಎಚ್‌ಯು’ ಅಥವಾ ಬಿ.1.640.2 ಅನ್ನು ದಕ್ಷಿಣ ಫ್ರಾನ್ಸ್‌ನಲ್ಲಿ ಪತ್ತೆಹಚ್ಚಲಾಗಿದೆ.

ಈಗಾಗಲೇ 12 ಮಂದಿಯಲ್ಲಿ ಈ  ರೂಪಾಂತರಿ ದೃಢಪಟ್ಟಿದ್ದು, ಇವರೆಲ್ಲರೂ ಆಫ್ರಿಕಾ ಖಂಡದ ದೇಶ ಕ್ಯಾಮರೂನ್‌ಗೆ ಹೋಗಿ ಬಂದವರು ಎಂದು ಹೇಳಲಾಗಿದೆ.

ವಿಶೇಷವೆಂದರೆ, ಒಮಿಕ್ರಾನ್‌ ಪತ್ತೆಗೂ ಮುನ್ನವೇ ಐಎಚ್‌ಯು ಪತ್ತೆಯಾಗಿತ್ತು ಮತ್ತು ಅದೇನೂ ಅಪಾಯಕಾರಿ ರೂಪಾಂತರಿ ಅಲ್ಲ ಎಂದೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಐಎಚ್‌ಯು 46 ಮ್ಯುಟೇಶನ್‌ಗಳನ್ನು ಕಂಡಿದೆ ಎಂದೂ ಅವರು ಹೇಳಿದ್ದಾರೆ.

Advertisement

ಇದನ್ನೂ ಓದಿ:ಗಮನ ಸೆಳೆದಿದೆ ಚಾಕೋಲೇಟ್‌ ರಾಕೆಟ್‌ !

Advertisement

Udayavani is now on Telegram. Click here to join our channel and stay updated with the latest news.

Next