Advertisement

2017 ನೀಟ್‌ ಫ‌ಲಿತಾಂಶ : cbseresults.nic.in, cbseneet.nic.in

12:36 PM Jun 23, 2017 | Team Udayavani |

ಚೆನ್ನೈ : ಸಿಬಿಎಸ್‌ಇ ಅಧಿಕಾರಿಗಳು ಇಂದು ಶುಕ್ರವಾರ  (ಜೂನ್‌ 23) 2017ರ ಸಿಬಿಎಸ್‌ಇ ನೀಟ್‌ ಪರೀಕ್ಷಾ ಫ‌ಲಿತಾಂಶಗಳನ್ನು ಪ್ರಕಟಿಸಿದ್ದಾರೆ.

Advertisement

ಅಭ್ಯರ್ಥಿಗಳು  cbseresults.nic.in, cbseneet.nic.ಗೆ ಲಾಗ್‌ ಆನ್‌ ಮಾಡಿಕೊಂಡು ನೀಟ್‌ ಪರೀಕ್ಷಾ ಫ‌ಲಿತಾಂಶವನ್ನು ತಿಳಿದುಕೊಳ್ಳಬಹುದು. 

ಎಂಬಿಬಿಎಸ್‌ ಮತ್ತು ಡೆಂಟಲ್‌ ಕೋರ್ಸುಗಳ ಸೇರ್ಪಡೆಗೆ ಅನುಕೂಲಿಸುವ ನೀಟ್‌ ಪರೀಕ್ಷಾ ಫ‌ಲಿತಾಂಶದ ಅಂಕಿ ಅಂಶಗಳನ್ನು ಈಗಿನ್ನು ಆರೋಗ್ಯ ಸಚಿವಾಲಯಕ್ಕೆ ರವಾನಿಸಲಾಗುವುದು. ಇದರ ಆಧಾರದಲ್ಲಿ  ಆರೋಗ್ಯ ಸಚಿವಾಲಯವು ಆಯಾ ರಾಜ್ಯಗಳೊಂದಿಗೆ ಕೌನ್ಸೆಲಿಂಗ್‌ ಸಮನ್ವಯ ಕೈಗೊಳ್ಳುವುದು. 

2017ರ ನೀಟ್‌ ಪರೀಕ್ಷಾ ಫ‌ಲಿತಾಂಶ ತಿಳಿದುಕೊಳ್ಳುವುದು ಹೀಗೆ : 

ಇಲ್ಲಿಗೆ ಲಾಗ್‌ ಆನ್‌ ಆಗಿ :  cbseresults.nic.in, cbseneet.nic.in

Advertisement

ಪರ್ಯಾಯವಾಗಿ ಇಲ್ಲಿಗೂ ಲಾಗ್‌ ಆನ್‌ ಆಗಿ :  cbseresults.nic.in/neet17rpx/neetJ17.htm
ನಿಮ್ಮ ರೋಲ್‌ ನಂಬರ್‌ ಮತ್ತು ಜನ್ಮ ದಿನವನ್ನು ತುಂಬಿರಿ.

Advertisement

Udayavani is now on Telegram. Click here to join our channel and stay updated with the latest news.

Next