Advertisement
ಕಾಸರಗೋಡು ಮುಂಡಿತ್ತಡ್ಕ ತೆರಳುವ ಬಸ್ಗಳು ಹಾಗೂ ನೂರಾರು ವಾಹನಗಳು ಈ ರಸ್ತೆಯಲ್ಲಿ ಪ್ರತಿದಿನ ಸಂಚರಿಸುತ್ತವೆ. ಈ ಮಾರ್ಗದ ಕೆಲವೆಡೆ ಭಾರೀ ಗಾತ್ರದ ಹೊಂಡಗಳು ಸೃಷ್ಟಿಯಾಗಿದ್ದು, ಕೆಸರು ನೀರು ತುಂಬಿಕೊಂಡಿದೆ.ಹೊಂಡದಿಂದ ಮೇಲೇರಲು ಹರಸಾಹಸ ದ್ವಿಚಕ್ರ ವಾಹನ, ರಿಕ್ಷಾ, ಕಾರುಗಳು ಅನಿವಾರ್ಯವಾಗಿ ಈ ಹೊಂಡ ಗಳಿಗೆ ಇಳಿದು ಮೇಲೆ ಏಳಲಾರದೆ ಸಂಕಷ್ಟ ಎದುರಿಸುವಂತಹ ಘಟನೆ ಹಲವು ಬಾರಿ ಸಂಭವಿಸಿವೆ.
Advertisement
ತೀರಾ ಹದಗೆಟ್ಟ ನೀರ್ಚಾಲು ವಿದ್ಯಾನಗರ ರಸ್ತೆ: ಸಂಚಾರ ಸಂಕಷ್ಟ
08:20 AM Jul 30, 2017 | |
Advertisement
Udayavani is now on Telegram. Click here to join our channel and stay updated with the latest news.