Advertisement
ತಲಾ 5 ಲಕ್ಷ ರೂ. ಬಾಂಡ್ ಆಧಾರದ ಮೇರೆಗೆ ಮೂವರನ್ನೂ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಇದರಿಂದಾಗಿ ಭಾರೀ ಬಿಗಿಭದ್ರತೆಯ ಜೈಲಿನಲ್ಲಿ ಬಂಧಿಯಾಗಿರುವ ಈ ಮೂವರಿಗೂ ಸದ್ಯದ ಮಟ್ಟಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಇತ್ತೀಚೆಗಷ್ಟೇ ಪತ್ನಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಫರೀಫ್ರನ್ನು ಪರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಕಳೆದ ಜುಲೈ 6ರಂದು ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಿದ್ದ ಪಾಕಿಸ್ಥಾನದ ಸುಪ್ರೀಂ ಕೋರ್ಟ್, ಷರೀಫ್, ಮರ್ಯಮ್ ಹಾಗೂ ಸಫಾªರ್ ಅವರಿಗೆ ಕ್ರಮವಾಗಿ 11 ವರ್ಷ, 8 ವರ್ಷ ಹಾಗೂ 1 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು. Advertisement
ನವಾಜ್ ಷರೀಫ್ ಕುಟುಂಬಕ್ಕೆ ರಿಲೀಫ್
06:00 AM Sep 20, 2018 | |
Advertisement
Udayavani is now on Telegram. Click here to join our channel and stay updated with the latest news.