Advertisement

ನಾಲತವಾಡ: ಮಹಿಳೆಯರಿಂದ ವಿವಿಧ ಕಡೆ ಬನ್ನಿ ಮರಕ್ಕೆ ವಿಶೇಷ ಪೂಜೆ

09:47 AM Sep 30, 2022 | Kavyashree |

ನಾಲತವಾಡ: ಮಹಿಳೆಯರಿಂದ ಮಾತನಾಡದೆ ವಿವಿಧ ಕಡೆ ಬನ್ನಿ ಮರಕ್ಕೆ 9 ದಿನಗಳ ಕಾಲ ನಸುಕಿನ ವೇಳೆ ವಿಶೇಷ ಪೂಜೆ ನೇರವೇರುತ್ತದೆ.

Advertisement

ನಾಲತವಾಡ ಪಟ್ಟಣದ ವಿವಿಧ ಕಡೆ ಬನ್ನಿ ಮರಕ್ಕೆ ‌ ಪೂಜೆ ನಡೆಯುತ್ತದೆ. ನಾರಾಯಣಪುರ ರಸ್ತೆಯ ಪಕ್ಷದಲ್ಲಿರುವ ಮಸ್ಕಿ ಕಾಲೋನಿಯ ಮಹಿಳೆಯರು ಮೌನವಾಗಿದ್ದು ಪಕ್ಕದ ಹೊಲದಲ್ಲಿರುವ ಬನ್ನಿ ಮರಕ್ಕೆ ಒಂಬತ್ತು ದಿನಗಳ‌ ಕಾಲ ಮುಂಜಾನೆ ಐದು ಗಂಟೆಗೆ ಪೂಜೆಗೆ ಬೇಕಾಗಿರುವ ಸಾಮಾಗ್ರಿಗಳನ್ನು ಕೊಂಡು ಹೋಗಿ ಪೂಜಾ ಕಾರ್ಯ ನೆರವೇರಿಸಿ, ಬನ್ನಿ ಮರಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ, ಬನ್ನಿ ಮಹಾಕಾಳಿ ದೇವತೆಗೆ ನಮಸ್ಕರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next