Advertisement

ದಿನ 2 | ಬ್ರಹ್ಮಚಾರಿಣಿ |ಪಾರ್ವತಿ ದೇವಿ ಶಿವನನ್ನು ಒಲಿಸಿಕೊಂಡಿದ್ದು ಹೇಗೆ?

08:46 AM Sep 27, 2022 | Team Udayavani |
ನವರಾತ್ರಿಯ 9 ದಿನಗಳು 9 ಬಣ್ಣಗಳು ಮತ್ತದರ ಮಹತ್ವವನ್ನು ಸಾರುತ್ತವೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ನವಶಕ್ತಿಗಳನ್ನು ಅತ್ಯಂತ ಪೂಜ್ಯ ಭಾವದಿಂದ ಆರಾಧಿಸುತ್ತೇವೆ. ಪ್ರತಿದಿನ ಪೂಜಿಸುವ ದೇವಿಯ ಮಹತ್ವ ಸಾರುವ ವಿಡಿಯೋ ಇಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next