Advertisement

ದಿನ 3 | ಚಂದ್ರಘಂಟಾ | ಪಾರ್ವತಿ ತಾಯಿ ರೌದ್ರ ರೂಪ ತಾಳಲು ಕಾರಣವೇನು ?

12:02 PM Sep 28, 2022 | Team Udayavani |
ನವರಾತ್ರಿಯ 9 ದಿನಗಳು 9 ಬಣ್ಣಗಳು ಮತ್ತದರ ಮಹತ್ವವನ್ನು ಸಾರುತ್ತವೆ. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ನವಶಕ್ತಿಗಳನ್ನು ಅತ್ಯಂತ ಪೂಜ್ಯ ಭಾವದಿಂದ ಆರಾಧಿಸುತ್ತೇವೆ. ಪ್ರತಿದಿನ ಪೂಜಿಸುವ ದೇವಿಯ ಮಹತ್ವ ಸಾರುವ ವಿಡಿಯೋ ಇಲ್ಲಿದೆ. #3 ಚಂದ್ರಘಂಟಾ: ಚಂದ್ರನನ್ನು ಶಿರದಲ್ಲಿ ಧರಿಸಿದ ಈ ಮಾತೆ, ಜೀವನದಲ್ಲಿ ಶಾಂತಿ, ಶೀತಲತೆ ಅಂದರೆ, ಪ್ರೀತಿ – ವಾತ್ಸಲ್ಯ – ಮಮಕಾರದ ಭಾವವನ್ನು ಜಾಗೃತಗೊಳಿಸುವರು. ಪ್ರೀತಿ – ಮಮಕಾರಗಳು ಇಲ್ಲಿ ಒಬ್ಬ ವ್ಯಕ್ತಿ – ವಸ್ತುವಿಗೆ ಮಾತ್ರ ಸಂಬಂಧಿಸಿಲ್ಲ ಅದು ಲೋಕದ ಎಲ್ಲರನ್ನು ಎಲ್ಲವನ್ನೂ ದೈವೀಕವಾಗಿ ಕಾಣುವ ತತ್ವದ ಪ್ತತೀಕ.
Advertisement

Udayavani is now on Telegram. Click here to join our channel and stay updated with the latest news.

Next