Advertisement
ಇದರ ಜತೆಗೆ ವೈದ್ಯಕೀಯ, ಅರೆ ವೈದ್ಯಕೀಯ ಸಿಬಂದಿಗೆ ಅಗತ್ಯವಾದ ಗ್ಲೌಸ್‌ಗಳಿಗೆ, ಸ್ಯಾನಿಟೈಸರ್‌ಗಳಿಗೆ ಕೂಡ ಕೊರತೆ ಉಂಟಾಗಿಲ್ಲವೆಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮನ್‌ಸುಖ್ ಮಾಂಡವ್ಯ ತಿಳಿಸಿದ್ದಾರೆ. ‘ದೇಶದಲ್ಲಿ ಮಾಸ್ಕ್ ಉತ್ಪಾದನೆ ಮಾಡಿರುವ 100 ಘಟಕಗಳು ಕೆಲಸ ಮಾಡುತ್ತಿವೆ. ಪ್ರತಿ ದಿನ 1.5 ಕೋಟಿ ಮಾಸ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಇದೆ’ ಎಂದಿದ್ದಾರೆ ಸಚಿವರು. Advertisement
ಪ್ರತೀ ದಿನ 1.5 ಕೋಟಿ ಮಾಸ್ಕ್ ಉತ್ಪಾದಿಸುವ ಸಾಮರ್ಥ್ಯ : ಕೇಂದ್ರ ಸರಕಾರ ಮಾಹಿತಿ
11:14 AM Mar 22, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.