Advertisement

ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದ ನರೇಂದ್ರ ಮೋದಿ ಮೈದಾನ

10:46 PM Nov 28, 2022 | Team Udayavani |

ಅಹ್ಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಮೈದಾನ ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಿದೆ.ಈ ವರ್ಷ ರಾಜಸ್ಥಾನ್‌ ರಾಯಲ್ಸ್‌-ಗುಜರಾತ್‌ ಟೈಟಾನ್ಸ್‌ ನಡುವೆ ಐಪಿಎಲ್‌ ಫೈನಲ್‌ ನಡೆದಿತ್ತು.

Advertisement

ಅಲ್ಲಿ ಹಾಜರಾಗಿದ್ದ ಪ್ರೇಕ್ಷಕರ ಸಂಖ್ಯೆ 1,01,556. ಯಾವುದೇ ಹಂತದ ಟಿ20 ಪಂದ್ಯವೊಂದರಲ್ಲಿ ಈ ಸಂಖ್ಯೆಯ ಪ್ರೇಕ್ಷಕರು ಸೇರಿರಲಿಲ್ಲ.

ಹಾಗಾಗಿ ಇದಕ್ಕಾಗಿ ಗಿನ್ನೆಸ್‌ ಸಂಸ್ಥೆ ವಿಶ್ವದಾಖಲೆಯ ಪ್ರಮಾಣಪತ್ರ ನೀಡಿದೆ.ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಟ್ವೀಟ್‌ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next