Advertisement
ಮನವಿ ಸ್ವೀಕರಿಸಿದ ಶಾಸಕ ರಾಜುಗೌಡ ತಕ್ಷಣವೇ ಕೆಬಿಜೆಎನ್‌ಎಲ್ ವ್ಯವಸ್ಥಾಪಕರಿಗೆ ದೂರವಾಣಿಯಲ್ಲಿ ಮಾತನಾಡಿ, ಈ ಕುರಿತು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಹುಣಸಗಿ ಮಹಾ ಮಂಡಳದ ಅಧ್ಯಕ್ಷ ಸಂಗನಗೌಡ ಪಾಟೀಲ ವಜ್ಜಲ, ರಂಗಪ್ಪ ಡಂಗಿ, ಎಂ.ಆರ್. ಖಾಜಿ, ರಾಘವೇಂದ್ರ ಕಾಮನಟಗಿ ಇದ್ದರು. Advertisement
ಗೇಟ್ ಅಳವಡಿಕೆ ದೋಷ: ತನಿಖೆಗೆ ಒತ್ತಾಯಿಸಿ ಮನವಿ
12:11 PM Jun 03, 2020 | Naveen |
Advertisement
Udayavani is now on Telegram. Click here to join our channel and stay updated with the latest news.