Advertisement
ನಾನು ಯಾವುದೇ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ಗಗನ್ ನಾರಂಗ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಮಾನಸಿಕ ಮತ್ತು ತಾಂತ್ರಿಕವಾಗಿ ನನಗೆ ಬಹಳಷ್ಟು ಬೆಂಬಲ ನೀಡಿದ್ದಾರೆ. ಗುರುವಾರ ನಾವಿಬ್ಬರು ಜತೆಯಾಗಿ ಮಾತ ನಾಡಿದ್ದೇವೆ ಮತ್ತು ಅವರು ಹೇಳಿದ್ದ ಸೂಚನೆಯಂತೆ ನಾನಿಂದು ಆಡಿದ್ದೇನೆ ಮತ್ತು ಇದರಿಂದ ಪದಕ ಗೆಲ್ಲಲು ಸಾಧ್ಯ ವಾಯಿತು ಎಂದು ಘಾಟ್ಕರ್ ತಿಳಿಸಿದರು.ಘಾಟ್ಕರ್ ಅರ್ಹತಾ ಸುತ್ತಿನಲ್ಲಿ ದ್ವಿತೀಯ ಸ್ಥಾನ ಪಡೆದು ಫೈನಲಿಗೆ ತೇರ್ಗಡೆಯಾಗಿದ್ದರು.