Advertisement
ರವಿವಾರದ “ಆಕ್ಲೆಂಡ್ ಕ್ಲಾಸಿಕ್ ಟೆನಿಸ್’ ಫೈನಲ್ನಲ್ಲಿ ಡೆನ್ಮಾರ್ಕ್ನ ಕ್ಲಾರಾ ಟೌಸನ್ ವಿರುದ್ಧ ಸೆಣಸಾಡುತ್ತಿದ್ದಾಗ ಸ್ನಾಯು ಸೆಳೆತದಿಂದ ಹಿಂದೆ ಸರಿಯುವ ಸಂಕಟಕ್ಕೆ ಸಿಲುಕಿದರು. ಆಗ ಒಸಾಕಾ ಮೊದಲ ಸೆಟ್ ಅನ್ನು 6-4ರಿಂದ ಜಯಿಸಿದ್ದರು.
Advertisement
ಫೈನಲ್ ವೇಳೆ ನವೋಮಿ ಒಸಾಕಾ ಗಾಯಾಳು
11:24 PM Jan 05, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.