Advertisement

ಭಾರಿ ಗಾತ್ರದ ಮೊಸಳೆ ಕಂಡು ಬೆಚ್ಚಿ ಬಿದ್ದ ನಿವಾಸಗಳು, ಸೆರೆ ಹಿಡಿಯುವಂತೆ ಒತ್ತಾಯ

10:30 AM Aug 03, 2022 | Team Udayavani |

ನಾಲತವಾಡ : ಬೃಹತ್ ಮೊಸಳೆ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಚಿನಿವಾಲರ್ ಪ್ಲಾಟ್‌ ಬಳಿ ಆಗಿದೆ. ಮಹಾಂತೇಶ ಎನ್ನುವರು ಬಹಿರ್ದೆಸೆಗೆ ಹೋದಾಗ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.

Advertisement

ಅಲ್ಲದೇ, ಈ ಬೃಹತ್ ಮೊಸಳೆ ಕಂಡು ಪ್ಲಾಟ್‌ ನಿವಾಸಿಗಳು ಭಯಭೀತರಾಗಿದ್ದಾರೆ. ಈ ಹಿಂದೆ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ ಎಂದು ವರದಿ ಮಾಡಲಾಗಿತ್ತು.

ಇದೀಗ ಮತ್ತೆ ಮೊಸಳೆ ನೋಡಿ, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಮೊಸಳೆ ಸೆರೆ ಹಿಡಿದು ಬೇರೆಡೆಗೆ ಬಿಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಶಿವಗಂಗಾ ಜಲಪಾತಕ್ಕೆ ಬಿದ್ದು ಯುವತಿ ನಾಪತ್ತೆ ಪ್ರಕರಣ : ಕಾರ್ಯಾಚರಣೆಗೆ ಕೋತಿರಾಜ್ ತಂಡ

Advertisement

Udayavani is now on Telegram. Click here to join our channel and stay updated with the latest news.

Next