Advertisement

Kumble ವಿದ್ಯಾರ್ಥಿನಿಯರ ಮುಂದೆ ನಗ್ನ ಪ್ರದರ್ಶನ : ಯುವಕನ ಬಂಧನ

07:34 PM Aug 14, 2023 | Team Udayavani |

ಕುಂಬಳೆ: ಹೆಣ್ಮಕ್ಕಳ ಮುಂದೆ ನಗ್ನತೆ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಭಾಸ್ಕರನಗರದ ನಿವಾಸಿ ಪ್ಲೋಯಿಡ್‌ ರುಬಿನ್‌ ಡಿಸೋಜಾ(20)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

Advertisement

ಈತ ನಾಲ್ಕು ದಿನಗಳ ಹಿಂದೆ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರ ಮುಂದೆ ನಗ್ನತೆ ಪ್ರದರ್ಶಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈತನ ವಿರುದ್ಧ ಪೋಕ್ಸೋ ಕೇಸು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next