Advertisement
ಜು. 23ರಂದು ಶನಿವಾರಸಂತೆ ಸಿಐ ಗಸ್ತು ನಿರತರಾಗಿದ್ದಾಗ ವ್ಯಕ್ತಿಯೊಬ್ಬ ನಾಡ ಪಿಸ್ತೂಲನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿ, ಆತನಿಂದ ಒಂದು ನಾಡ ಪಿಸ್ತೂಲ್ ಮತ್ತು ಒಂದು ಸಜೀವ ಗುಂಡನ್ನು ವಶಕ್ಕೆ ಪಡೆದುಕೊಂಡಿದೆ.
Advertisement
ನಾಡ ಪಿಸ್ತೂಲ್ ಮಾರಾಟ ಯತ್ನ: ಓರ್ವನ ಬಂಧನ
10:43 AM Jul 27, 2019 | keerthan |