Advertisement
ಇಂಗ್ಲೆಂಡ್ ಪಿಚ್‌ಗಳು ಫ್ಲ್ಯಾಟ್ ಆಗಿರುವುದರಿಂದ ಇಲ್ಲಿ 350 ಪ್ಲಸ್ ರನ್ ಬಾರಿಸುವುದು ಮಾಮೂಲು. ಆದರೆ ವಾತಾವರಣದಲ್ಲಿ ಗಾಳಿ ಹೆಚ್ಚಾಗಿದ್ದರೆ ಆ ಸಂದರ್ಭದಲ್ಲಿ ಸ್ವಿಂಗ್ ಬೌಲರ್‌ಗಳು ಮೇಲುಗೈ ಸಾಧಿಸುತ್ತಾರೆ. ಶಮಿ ಕೂಡ ಸ್ವಿಂಗ್ ಬೌಲಿಂಗ್‌ನಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದಾರೆ.
Advertisement
ಶಮಿಗೆ ಯಾರ್ಕರ್ ಮೇಲೆ ವಿಶ್ವಾಸ
10:21 AM May 20, 2019 | keerthan |
Advertisement
Udayavani is now on Telegram. Click here to join our channel and stay updated with the latest news.